Women are the strength of society
ಜನಮಿತ್ರ ರಾಜ್ಯ ಮಹಿಳಾ ಸಂಘವು ಸರ್ಕಾರದಿಂದ ನೋಂದಾಯಿತ ಮಹಿಳಾ ಸಂಘವಾಗಿದ್ದು, ಮಹಿಳೆಯರ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜ ಸೇವೆಗೆ ಬದ್ಧವಾಗಿದೆ. ನಾವು “ಮಹಿಳೇ ಸಮಾಜದ ಶಕ್ತಿ” ಎಂಬ ನಂಬಿಕೆಯಲ್ಲಿ ಕಾರ್ಯನಿರ್ವಹಿಸುತ್ತೇವೆ.
Janamitra Rajya Mahilaa Sanga is committed to building a prosperous and equal society by empowering women through education, skill development, economic self-reliance, and social service.
ಜನಮಿತ್ರ ರಾಜ್ಯ ಮಹಿಳಾ ಸಂಘವು ಸರ್ಕಾರದಿಂದ ನೋಂದಾಯಿತ ಮಹಿಳಾ ಸಂಘವಾಗಿದ್ದು, ಮಹಿಳೆಯರ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆರ್ಥಿಕ ಸ್ವಾವಲಂಬನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅವಕಾಶಗಳನ್ನು ಒದಗಿಸುತ್ತದೆ. ಪ್ರತಿಯೊಬ್ಬ ಮಹಿಳೆಗೆ ಸಮಾನ ಹಕ್ಕು, ಗೌರವ ಮತ್ತು ಆತ್ಮಗೌರವ ದೊರಕುವಂತೆ ಕಾರ್ಯನಿರ್ವಹಿಸುವುದು ನಮ್ಮ ಗುರಿ.
Janamitra Rajya Mahilaa Sanga is committed to building a prosperous and equal society by empowering women through education, skill development, economic self-reliance, and social service.
ನಮ್ಮ ಸಂಘವು ತರಬೇತಿ, SHGs, ಉಳಿತಾಯ-ಚಿಟ್ ಯೋಜನೆಗಳು, ಆರೋಗ್ಯ ಜಾಗೃತಿ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅವಕಾಶಗಳನ್ನು ಒದಗಿಸುತ್ತದೆ. ಪ್ರತಿಯೊಬ್ಬ ಮಹಿಳೆಗೆ ಸಮಾನ ಹಕ್ಕು, ಗೌರವ ಮತ್ತು ಆತ್ಮಗೌರವ ದೊರಕುವಂತೆ ಕಾರ್ಯನಿರ್ವಹಿಸುವುದು ನಮ್ಮ ಗುರಿ.
ಮಹಿಳೆಯರು ಶಕ್ತಿಶಾಲಿಗಳಾಗಿ, ಸ್ವಾವಲಂಬಿಗಳಾಗಿ, ಸಮಾಜ ನಿರ್ಮಾಣದ ಪ್ರಮುಖ ಸಂಭಾವಿಗರಾಗಿ ಬೆಳೆದಿರುವ ಸಮಾನತೆ ಮತ್ತು ನ್ಯಾಯಯುತ ಸಮಾಜವನ್ನು ನಿರ್ಮಿಸುವುದು.
To create an equal and just society where women are empowered, self-reliant, and recognized as strong pillars of community development.























































“ತಂದೆ–ತಾಯಿ ಇಲ್ಲದ ಕಾರಣ ತವರ ಮನೆ ಬಾಗಿನ ಸಿಗದ ಹೆಣ್ಣು ಮಕ್ಕಳಿಗೆ, ಜನಮಿತ್ರ ರಾಜ್ಯ ಮಹಿಳಾ ಸಂಘವು ತವರ ಮನೆ ಬಾಗಿನ ಕಾರ್ಯಕ್ರಮ ಮೂಲಕ ೧೦೮ ಹೆಣ್ಣು ಮಕ್ಕಳಿಗೆ ಬಾಗಿನ ನೀಡುವ ನಿರ್ಣಯವನ್ನು ಕೈಗೊಂಡಿದೆ. ನೀವು ನಿಮ್ಮಿಂದ ₹1001 ದೇಣಿಗೆಯನ್ನು ನೀಡಿ, ಈ ಪುಣ್ಯಕಾರ್ಯದಲ್ಲಿ ಭಾಗಿಯಾಗಬಹುದು.”
Bagina for 108 girls – ₹1001 (Be a part of this noble cause)
“ಬಡ ಹಾಗೂ ಅನಾಥ ಮಕ್ಕಳಿಗೆ ಶಿಕ್ಷಣದ ಬೆಂಬಲವಾಗಿ ಪುಸ್ತಕಗಳನ್ನು ನೀಡಲು, ಸಂಘವು ಪುಸ್ತಕ ದಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ನೀವು ನಿಮ್ಮಿಂದ ₹501 ದೇಣಿಗೆಯನ್ನು ನೀಡಿ, ಈ ಸೇವಾಕಾರ್ಯದಲ್ಲಿ ಭಾಗಿಯಾಗಬಹುದು.”
₹501 (Gift education 📚)
“ಆಹಾರಕ್ಕಾಗಿ ಬಡವರಿಗೆ ಮತ್ತು ಅಗತ್ಯವಿರುವವರಿಗೆ ನೆರವು ನೀಡಲು, ಸಂಘವು ಆಹಾರ ದಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ನೀವು ನಿಮ್ಮಿಂದ ₹201 ದೇಣಿಗೆಯನ್ನು ನೀಡಿ, ಈ ಸೇವಾಕಾರ್ಯದಲ್ಲಿ ಭಾಗಿಯಾಗಬಹುದು.
Food support – ₹201
WhatsApp: 9513731751
ಜನಮಿತ್ರ ರಾಜ್ಯ ಮಹಿಳಾ ಸಂಘದ ಸದಸ್ಯರಾಗಲು ₹1000 ಹೂಡಿಕೆ ಮಾಡಿ ನೋಂದಾಯಿತ ಸದಸ್ಯರಾಗಿ ಮಹಿಳಾ ಶಕ್ತೀಕರಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.
Join Janamitra Rajya Mahilaa Sanga for just ₹1000 and access women empowerment programs and training.